ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿರುವ ಕಾರಣ ಎರಡೇ ದಿನಗಳಲ್ಲಿ 250 ರಸ್ತೆಗಳನ್ನು ಸರಿ ಮಾಡಿದ್ದು, ರಸ್ತೆಗುಂಡಿಗಳನ್ನು ಬಿಬಿಎಂಪಿ ಮುಚ್ಚಿದೆ.<br /><br /><br />BBMP Levels Roads In Two Days, Narendra Modi slated to land in the city on Friday to witness Chandrayaan-2 is landing on the moon , the agency has pressed into services.